ಮಂಜುನಾಥ ಆಯುರ್ವೇದ ಕಾಲೇಜಿಗೆ ಮೃತ ದೇಹ ದಾನ

 ಆಲೂರು ತಾಲ್ಲೂಕಿನ ಕೆ.ಹೊಸಕೋಟೆಯ ಕೆ.ಎಸ್.ಶಿವ ಪ್ರಸನ್ನ (ಪ್ರಸನ್ನ ಭಟ್ರು) (74) ಇಂದು ನಿಧನರಾಗಿದ್ದಾರೆ‌.



ಕೆ.ಹೊಸಕೋಟೆಯಲ್ಲಿ ಮೃತ ದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ  ಹಾಸನದ ಮಂಜುನಾಥ ಆಯುರ್ವೇದ ಕಾಲೇಜಿಗೆ ಮೃತದೇಹವನ್ನು ಕುಟುಂಬಸ್ಥರು ನೀಡಲಿದ್ದಾರೆ.

Post a Comment

Previous Post Next Post