ಬ್ಲಾಸಮ್ ಕ್ರೀಡಾಕೂಟ ಯಶಸ್ವಿ

ಹಾಸನ : ನಗರದ ಶ್ರೀ ಸಾಯಿ ಬ್ಲಾಸಮ್ ಕಿಡ್ಸ್ ಶಾಲೆಯಲ್ಲಿ ಪ್ರಸ್ತುತ ವರ್ಷದ ಬ್ಲಾಸಮ್ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು. 


ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಮಹೇಶ್, ಗಿರಿಜಾ ಮತ್ತು ಶಿವಕುಮಾರ್ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾದ ದೀಕ್ಷಿತ್ ಮತ್ತು ರುಚಿತಾರವರಿಗೆ ಸನ್ಮಾನಿಸಲಾಯಿತು. 

ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಮತ್ತು ಪೋಷಕರ ಸಮ್ಮುಖದಲ್ಲಿ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಿತು.

Post a Comment

Previous Post Next Post