ಹಾಸನ : ಜೆಡಿಎಸ್ ಮಾಜಿ ಎಂಎಲ್‌ಸಿ ಪಟೇಲ್ ಶಿವರಾಂ ನಿಧನ ಹಿನ್ನಲೆ
ಪಟೇಲ್ ಶಿವರಾಂ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು
ನಲವತ್ತು ವರ್ಷಗಳ ಕಾಲ ದೇವೇಗೌಡರ ಜೊತೆ ಒಡನಾಟ ಹೊಂದಿದ್ದ ಪಟೇಲ್ ಶಿವರಾಂ
ಕೊನೆಯವರೆಗೂ ಜೆಡಿಎಸ್ ಪಕ್ಷದಲ್ಲೇ ಇದ್ದ ಪಟೇಲ್ ಶಿವರಾಂ
ತಮ್ಮ ಶಿಷ್ಯನ ನಿಧನಕ್ಕೆ ಕಂಬನಿ ಮಿಡಿದ ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು
ಎಚ್‌ಡಿಡಿಗೆ ಶಾಸಕ ಎಚ್.ಪಿ.ಸ್ವರೂಪ್‌ಪ್ರಕಾಶ್ ಸಾಥ್


Post a Comment