ಕೃಷಿಕ ಸಮಾಜದ ನೂತನ ಅಧ್ಯಕ್ಷರಾಗಿ ಡಾ: ಎಂ.ಸಿ‌.ರಂಗಸ್ವಾಮಿ ಆಯ್ಕೆ

 ಹಾಸನ ಜಿಲ್ಲೆಯ ಕೃಷಿಕ ಸಮಾಜದ ನೂತನ ಅಧ್ಯಕ್ಷರಾಗಿ ಅರಕಲಗೂಡು ತಾಲ್ಲೂಕಿನ ಡಾ: ಎಂ.ಸಿ‌.ರಂಗಸ್ವಾಮಿ ದೊಡ್ಡಮಗ್ಗೆ ಯವರು ಆಯ್ಕೆಯಾದರು. ನೂತನ ಅಧ್ಯಕ್ಷರಾದ ರಂಗಸ್ವಾಮಿಯವರಿಗೆ ಸಹೋದರ ದೊಡ್ಡಮಗ್ಗೆ ಎಂ ಟಿ ಕೃಷ್ಣೆಗೌಡರು ಅಭಿನಂದನೆ ಸಲ್ಲಿಸಿ ಶುಭಕೋರಿದರು.



ಈ ವೇಳೆ ಕೃಷಿಕ ಸಮಾಜದ ತಾಲ್ಲೂಕು ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.

Post a Comment

Previous Post Next Post