ಹಾಸನದ ಶಾಂತಿಗ್ರಾಮ ಬಳಿ ರೌಡಿ ಶೀಟರ್ ಮನು ಕಾಲಿಗೆ ಗುಂಡಿಕ್ಕಿದ ಪೊಲೀಸರು

  ರೌಡಿ ಶೀಟರ್ ಮನು ಕಾಲಿಗೆ ಗುಂಡಿಕ್ಕಿದ ಪೊಲೀಸರು


ಹಾಸನ ತಾಲ್ಲೂಕಿನ ಶಾಂತಿಗ್ರಾಮದ ಬಳಿ ಫೈರಿಂಗ್


ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆ ರೌಡಿ ಶೀಟರ್ ಅಟ್ಯಾಕ್



ನೆನ್ನೆ ರಾತ್ರಿ ಬಸ್ ಅಡ್ಡಗಟ್ಟಿ ಲಾಂಗ್ ನಿಂದ ಅಟ್ಯಾಕ್ ಮಾಡಿದ್ದ ರೌಡಿ ಶೀಟರ್


ಬೆಂಗಳೂರಿನಿಂದ ಮಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ಅಡ್ಡಗಟ್ಟಿ ಅಟ್ಟಹಾಸ


ಈ ಬಗ್ಗೆ ಹಾಸನ ನಗರ ಠಾಣೆಯಲ್ಲಿ ದಾಖಲಾಗಿದ್ದ ಕೇಸ್


ಇಂದು ಆರೋಪಿ ಬಂಧನಕ್ಕೆ ತೆರಳಿದ್ದ ಪೊಲೀಸರು


ಪೊಲೀಸರ ಮೇಲೆ ದಾಳಿ ಮಾಡಲು ಮುಂದಾದಾಗ ಕಾಲಿಗೆ ಗುಂಡಿಕ್ಕಿದ ಪೊಲೀಸರು


ಹಾಸನ ನಗರ ಠಾಣೆ ಇನ್ಸ್ಪೆಕ್ಟರ್ ಮೋಹನ್ ಕೃಷ್ಣರಿಂದ‌ ಫೈಯರ್


ಮೂರು ಕೊಲೆ ಯತ್ನ ಒಂದು ಕೊಲೆ ಕೇಸ್ ಆರೋಪಿಯಾಗಿದ್ದ ಮನು

Post a Comment

Previous Post Next Post