ಸಂಸದ ಶ್ರೇಯಸ್‌ಪಟೇಲ್ ವಿರುದ್ಧ ಎಂಎಲ್‌ಸಿ ಡಾ.ಸೂರಜ್‌ರೇವಣ್ಣ ತೀವ್ರ ವಾಗ್ದಾಳಿ
ನಿನ್ನೆ ಮೊನ್ನೆ ಪೆನ್‌ಡ್ರೈವ್ ಹಂಚಿ ನಾನು ಎಂಎಲ್‌ಸಿ ಆಗಿಲ್ಲ
ನಿಮ್ಮ ತಾತನ ತರ ಕುತಂತ್ರ ಮಾಡಿ ಎಂಎಲ್‌ಸಿ ಆಗಿದ್ದಲ್ಲ
ದೇವೇಗೌಡರ ಕುಟುಂಬನಾ, ರೇವಣ್ಣ ಅವರ ಕುಟುಂಬನ ಮುಗಿಸುತ್ತಾರಂತೆ
ನನಗೆ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿರಲಿಲ್ಲ
ಇದೇ 25 ವರ್ಷದ ಹಿಂದೆ ಇವತ್ತೇನು ಅಚಾನಕ್ಕಾಗಿ ಸಂಸದರಾಗಿದ್ದಾರೆ ಅವರ ತಾತ ನಮ್ಮ ಅಜ್ಜಿ, ತಾಯಿ ಮೇಲೆ ಆ್ಯಸಿಡ್ ಎರಚಿಸಿದ್ನಾ ಯಾರು ಮರಿಯಬಾರದು
ಇಲ್ಲಿರುವ ಹಿರಿಯರಿಗೆ ಮಾತ್ರ ನೆನಪಿರುತ್ತೆ
ಇದೇ ರೀತಿ ಕುತಂತ್ರ, ಒಳಸಂಚು ಮಾಡಿ ನಮ್ಮ ತಾತನವರ ತಮ್ಮನ ಮಕ್ಕಳಿಂದ ನಮ್ಮ ಅಜ್ಜಿ, ಅಮ್ಮನ ಮೇಲೆ ಹರದನಹಳ್ಳಿಯ ಶಿವನ ದೇವಾಲಯದಂತಹ ಪವಿತ್ರವಾದ ಸ್ಥಳದಲ್ಲಿ ಆ್ಯಸಿಡ್ ಎರಚಿಸಿದ್ರು
ಇದೇ ರೀತಿ ಇಡೀ ಕುಟುಂಬಕ್ಕೆ ಅವತ್ತು ಸಂಕಷ್ಟ
ಅವತ್ತು ಕೂಡ ಇದೇ ಕಾಂಗ್ರೆಸ್ ಸರ್ಕಾರ ಇತ್ತು
ಇವತ್ತು 135 ಸೀಟ್, ಅವತ್ತು 130 ಸೀಟ್
ಒಂದೇ ಒಂದು ಉದ್ದೇಶ ದೇವೇಗೌಡರು, ರೇವಣ್ಣ ಕುಟುಂಬ ಮುಗಿಸಬೇಕು
ಇದೇ 25 ವರ್ಷ ಹಿಂದೆ ಸಂಕಷ್ಟದಲ್ಲಿತ್ತು ನಮ್ಮ ಕುಟುಂಬ, ಆದರೆ ಏನಾಯ್ತು ಸ್ವಾಮಿ
ಇದು ಅದೇ ರೀತಿಯ ಒಂದು ಅನುಭವ
ವಿಧಾನ ಪರಿಷತ್ ಸದಸ್ಯ ಡಾ.ಸೂರಜ್‌ರೇವಣ್ಣ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಹೇಳಿಕೆ
ನಿನ್ನೆ ರಾತ್ರಿ ಚನ್ನರಾಯಪಟ್ಟಣದಲ್ಲಿ ನಡೆದ ಕಾರ್ಯಕ್ರಮ

Post a Comment