ಹೃದಯಘಾತದಿಂದ ಸಾಫ್ಟ್‌ವೇರ್ ಇಂಜಿನಿಯರ್ ಸಾವು

 ಹಾಸನ : ಹೃದಯಘಾತದಿಂದ  ಸಾಫ್ಟ್‌ವೇರ್ ಇಂಜಿನಿಯರ್ ಸಾವು


ಸಮರ್ಥ್ (26), ಮೃತ ಸಾಫ್ಟ್‌ವೇರ್ ಇಂಜಿನಿಯರ್



ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ, ರಾಮೇನಹಳ್ಳಿ ಗ್ರಾಮದಲ್ಲಿ ಘಟನೆ


ಕಾಫಿ ಬೆಳೆಗಾರ ಹೇಮಂತ್ ಹಾಗೂ ಸರಳ ಎಂಬುವವರ ಪುತ್ರ ಸಮರ್ಥ್


ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಸಮರ್ಥ್


ಕೆಲ ತಿಂಗಳುಗಳಿಂದ (ವರ್ಕ್ ಫ್ರಂ ಹೋಂ) ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದ ಸಮರ್ಥ್


ಬೆಳಗ್ಗೆಯವರೆಗೂ ಕೆಲಸ ಮಾಡಿ ಮಲಗಿದ್ದ ಸಮರ್ಥ್


ನಿನ್ನೆ ಸಂಜೆ ಎದ್ದು ನೀರು ಕುಡಿದ ಸಮರ್ಥ್


ತಕ್ಷಣವೇ ಮನೆಯಲ್ಲಿಯೇ ಕುಸಿದು ಬಿದ್ದ ಸಮರ್ಥ್


ಮನೆಗೆ ಬಂದು ಸಮರ್ಥ್ ತಪಾಸಣೆ ನಡೆಸಿದ ವೈದ್ಯರು


ಅಷ್ಟರಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದ ಸಮರ್ಥ್

Post a Comment

Previous Post Next Post