ಸಾಲಬಾಧೆ ತಾಳಲಾರದೇ ರೈತ ದಂಪತಿ ಆತ್ಮ ಹ*. *ತ್ಯೆ

ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಪಾಳ್ಯ ಬಳಿಯ ಕಟ್ಟೆಗದ್ದೆ ಗ್ರಾಮದಲ್ಲಿ ಘಟನೆ

ನಟೇಶ್ (55) ಚಿನ್ನಮ್ಮ (45) ಆತ್ಮ ಹ* _ *ತ್ಯೆ ಮಾಡಿಕೊಂಡಿರೋ ರೈತ ದಂಪತಿ

 ತಮ್ಮ ಜಮೀನಿನ ಬಾವಿಗೆ ಹಾರಿ ಆತ್ಮಹ* _ *ತ್ಯೆ 

ನಿನ್ನೆ ತಡರಾತ್ರಿ ಬಾವಿಗೆ ಹಾರಿ ಆತ್ಮಹ* _ *ತ್ಯೆ ಮಾಡಿಕೊಂಡಿದ್ದ ಪತ್ನಿ ಚಿನ್ನಮ್ಮ

ಬೆಳಗ್ಗೆ ಪತ್ನಿಗಾಗಿ ಹುಡುಕಾಟ ನಡೆಸಿದ್ದ ಪತಿ

ಪತ್ನಿ ಬಾವಿಗೆ ಹಾರಿ ಆತ್ಮಹ* _ *ತ್ಯೆ ಮಾಡಿಕೊಂಡಿದ್ದನ್ನು ನೋಡಿ ಪತಿಯೂ ಆತ್ಮಹ* _ *ತ್ಯೆ

ಅದೇ ಬಾವಿಗೆ ಜಿಗಿದು ಆತ್ಮಹ* _ *ತ್ಯೆ ಮಾಡಿಕೊಂಡಿರೋ ಪತಿ

ಲಕ್ಷಾಂತರ ರೂಪಾಯಿ ಕೈ ಸಾಲ ಮಾಡಿಕೊಂಡಿದ್ದ ದಂಪತಿ

ಬೆಳೆದಿದ್ದ ಬೆಳೆಯೂ ಆದಾಯ ತಂದುಕೊಂಡದೆ ಕಂಗಲಾಗಿದ್ದ ದಂಪತಿ


ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

Post a Comment

Previous Post Next Post