ಹಾಸನ : ಬೇಲೂರು ಪುರಸಭೆ ಅಧ್ಯಕ್ಷರ ವಿರುದ್ದವೇ ವಾಮಾಚಾರ
ಪುರಸಭೆ ಹಿಂದಿರುವ ಮರಕ್ಕೆ ವಾಮಾಚಾರ ಮಾಡಿರುವ ಕಿಡಿಗೇಡಿಗಳು
ಹಾಸನ ಜಿಲ್ಲೆ, ಬೇಲೂರು ಪುರಸಭೆಯಲ್ಲಿ ಘಟನೆ
ಬೇಲೂರು ಪುರಸಭೆ ಅಧ್ಯಕ್ಷ ಅಶೋಕ್ ವಿರುದ್ದ ವಾಮಾಚಾರ
ಪುರಸಭೆ ಕಟ್ಟಡದ ಹಿಂಭಾಗ ಹಾಗೂ ಅಧ್ಯಕ್ಷರು ಕುಳಿತುಕೊಳ್ಳೊ ಕುರ್ಚಿ ಹಿಂದಿರುವ ಮರಕ್ಕೆ ವಾಮಾಚಾರ ಮಾಡಿರುವ ದುರುಳರುನಿಂಬೆಹಣ್ಣು, ವೀಳ್ಯದೆಲೆ, ತಗಡು, ಹರಿಸಿನ-ಕುಂಕುಮ, ಕುಡಿಕೆ ಸೇರಿಸಿ ಮರಕ್ಕೆ ಮೊಳೆ ಹೊಡೆದಿರುವ ಕಿಡಿಗೇಡಿಗಳು
ಕಾಂಗ್ರೆಸ್ ಪಕ್ಷದ ಆಯ್ಕೆಯಾಗಿ ಬೇಲೂರು ಪುರಸಭೆ ಅಧ್ಯಕ್ಷರಾಗಿರುವ ಅಶೋಕ್
ಸ್ವಪಕ್ಷದ ಸದಸ್ಯರ ವಿರುದ್ಧವೇ ಅಶೋಕ್ ಆರೋಪ
ನನಗೆ ಕೆಲಸ ಮಾಡಲು ನಮ್ಮ ಪಕ್ಷದ ಸದಸ್ಯರೇ ಬಿಡುತ್ತಿಲ್ಲ
ಎಲ್ಲಾ ಕೆಲಸಗಳಿಗೂ ಅಡ್ಡಿಪಡಿಸುತ್ತಿದ್ದಾರೆ
ಕಾಂಗ್ರೆಸ್ ಪುರಸಭೆ ಸದಸ್ಯರ ವಿರುದ್ಧ ಆಕ್ರೋಶ
ಎಲ್ಲಾ ವಸ್ತುಗಳನ್ನು ಮರದಿಂದ ಕಿತ್ತು ಸುಟ್ಟು ಹಾಕಿದ ಅಧ್ಯಕ್ಷ ಅಶೋಕ್


Post a Comment