ಟೆಕ್ಸಾಕ್ ನಿಂದ ಎಂಎಸ್ಎಂಇ ಗಳಿಗೆ ರಾಂಪ್ ಟ್ರೈನಿಂಗ್

ಹಾಸನದ ಬಿ.ಕಾಟಿಹಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಟೆಕ್ಸಾಕ್ ನಿಂದ ಎಂಎಸ್ಎಂಇ ಗಳಿಗೆ ಆಯೋಜಿಸಿದ್ದ ರಾಂಪ್ ಟ್ರೈನಿಂಗ್ ಕಾರ್ಯಕ್ರಮವನ್ನು ಟೆಕ್ಸಾಕ್ ಸಿಇಒ ಸಿದ್ದರಾಜು ಉದ್ಘಾಟಿಸಿದರು. ಹಾಸನ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಗೋಕುಲ್ ದಾಸ್ ನಾಯಕ್, ಕೆನರಾ ಬ್ಯಾಂಕ್ ನ ಲೀಡ್ ಬ್ಯಾಂಕ್ ಮ್ಯಾನೇಜರ್ ಲತಾ ಸರಸ್ವತಿ, ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷರಾದ ಶಿವರಾಂ, ಕಾರ್ಯದರ್ಶಿ ಸುದರ್ಶನ್,

ಸಂಪನ್ಮೂಲ ವ್ಯಕ್ತಿಗಳಾದ ನಂದಕುಮಾರ್, ಮೂರ್ತಿ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕರು, ಮ್ಯಾನೇಜರ್, ಸಹಾಯಕ ನಿರ್ದೇಶಕರು ಹಾಜರಿದ್ದರು. ರಾಂಪ್ ಕಾರ್ಯಾಗಾರದಲ್ಲಿ ಸಣ್ಣ ಉದ್ಯಮಿಗಳಿಗೆ ತರಬೇತಿ ನೀಡಲಾಯಿತು.

Post a Comment

Previous Post Next Post